ಶುದ್ಧ ಕುಡಿಯುವ ನೀರು ಘಟಕ ಬಬಾ೯ದ್..!
ಶುದ್ಧ ಕುಡಿಯುವ ನೀರು ಘಟಕ ಬಬಾ೯ದ್..! ಕಲಬುರಗಿ ಜಿಲ್ಲೆಯ ಅಫಜಲಪೂರ ತಾಲೂಕಿನ ಮಲ್ಲಾಬಾದ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿರುವ ಚಿಂಚೋಳಿ ಗ್ರಾದಲ್ಲಿ ಶುದ್ಧ ಕುಡಿಯುವ ನೀರು ಘಟಕ ನಿಮಾ೯ಣವಾಗಿ ಹಲವು ದಶಕಗಳೇ ಕಳೆದು ಹೋದರು ಇನ್ನು ಕುಡಿಯುವ ನೀರು ಘಟಕ ದುರಸ್ತಿ ಆಗುತ್ತಿಲ್ಲ.…
Read moreಕನ್ನಡ ನಾಡಲ್ಲಿ ಕನ್ನಡವೇ ಮಾಯ..!
ಕನ್ನಡ ನಾಡಲ್ಲಿ ಕನ್ನಡವೇ ಮಾಯ..! ಕನಾ೯ಟಕದ ರಾಜಧಾನಿಯಾದ ಬೆಂಗಳೂರಿನಲ್ಲಿ ಕನ್ನಡಕ್ಕೆ ಕುತ್ತು.
Read moreಗೌರವ ಧನ ಗುಳುಂ..!
ಗೌರವ ಧನ ಗುಳುಂ..! ಕಲಬುರಗಿ ಜಿಲ್ಲಾ ಪಂಚಾಯತ ಮುಖ್ಯ ಕಾವ೯ನಿವಾ೯ಹಕ ಅಧಿಕಾರಿ ಮತ್ತು ಅಫಜಲಪೂರ ತಾಲೂಕಾ ಪಂಚಾಯತ ಕಾಯ೯ನಿವಾ೯ಹಕ ಸೇರಿ ಜಿ.ಪಿ.ಎಸ್ ಅಪ್ಲೋಡರ್‌ಗಳ ಗೌರವಧನ ನುಂಗಿ ನೀರು ಕುಡಿದಿದ್ದಾರೆ.
Read moreಅಫಜಲಪೂರದ ದುಯೋ೯ಧನ..! ರಮೇಶ ಸುಲ್ಪಿ
ಅಫಜಲಪೂರದ ದುಯೋ೯ಧನ..! ರಮೇಶ ಸುಲ್ಪಿ. ಅಫಜಲಪೂರದ ದುಯೋ೯ಧನ..! ರಮೇಶ ಸುಲ್ಪಿ. ಕಲಬುರಗಿ ಜಿಲ್ಲೆಯ ಅಫಜಲಪೂರ ತಾಲೂಕಾ ಪಂಚಾಯತ ಕಾಯ೯ನಿವಾ೯ಹಕ ಅಧಿಕಾರಿಯಾದ ರಮೇಶ ಸುಲ್ಪಿ ಒಬ್ಬ ಭ್ರಷ್ಟ ಅಧಿಕಾರಿ.
Read moreವಸತಿ ಯೋಜನೆ ಹರಾಜು..!
ವಸತಿ ಯೋಜನೆ ಹರಾಜು..! ಕಲಬುರಗಿ ಜಿಲ್ಲೆಯ ಅಫಜಲಪೂರ ತಾಲೂಕಿನ ಶಾಸಕ ಎಂ. ವಾಯ್. ಪಾಟೀಲ ವಸತಿ ಯೋಜನೆ ಅಡಿಯಲ್ಲಿ ಮನೆಗಳನ್ನು ಹಂಚಲು ಪ್ರತಿ ಭಲಾನುಭವಿಯಿಂದ ರೂ. 20,000 ಗಳು ವಸೂಲಿ ಮಾಡುತ್ತಿರುವುದನ್ನು ಖಂಡಿಸಿ ಕನಾ೯ಟಕ ರಕ್ಷಣಾ ವೇದಿಕೆಯ ಕಲಬುರಗಿ ಜಿಲ್ಲಾಧ್ಯಕ್ಷರಾದ ಶ್ರೀ…
Read moreಪರಿಶಿಷ್ಟ ಜಾತಿ ಪ್ರಮಾಣ ಪತ್ರಗಳ ದುಬ೯ಳಕೆ..!
ಪರಿಶಿಷ್ಟ ಜಾತಿ ಪ್ರಮಾಣ ಪತ್ರಗಳ ದುಬ೯ಳಕೆ..! ಪರಿಶಿಷ್ಟ ಜಾತಿ ಪ್ರಮಾಣ ಪತ್ರಗಳ ದುಬ೯ಳಕೆ..! ಕಲಬುರಗಿ ಜಿಲ್ಲೆಯ ಅಫಜಲಪೂರ ತಾಲೂಕು ಭ್ರಷ್ಟ ಅಧಿಕಾರಿಗಳಿಂದ ತುಂಬಿ ತುಳುಕುತ್ತಿದೆ. ಅಫಜಲಪೂರ ತಾಲೂಕಾ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಗೊಬ್ಬುರ (ಬಿ) ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಯಾದ ಶ್ರೀ…
Read more