

ಚಂದಾಪೂರದ ಪೂವಿ೯ಕಾ ಮೋಬೈಲ್ಸ್‌ನಲ್ಲಿ ಗ್ರಾಹಕರಿಗೆ ವಂಚಿಸುತ್ತಿರುವ ವಿಷಯ ಬೆಳಕಿಗೆ ಬಂದಿದ್ದು, ಇಲ್ಲಿ ಪ್ರತಿ ತಿಂಗಳು 3 ಲಕ್ಷದಿಂದ 4 ಲಕ್ಷದ ವರೆಗೆ ವಂಚಿಸಲಾಗುತ್ತಿದೆ. ಮಾಚ್‌೯ 7, 2024 ರಂದು ಪ್ರೀತಿ ಐಹೋಳೆ ಎಂಬುವರು ಚಂದಾಪೂರದಲ್ಲಿ ಪೂವಿ೯ಕಾ ಮೋಬೈಲ್ ಅಂಗಡಿಗೆ ಮೋಬೈಲ್ ಖರಿದಿಸಲು ಹೋಗದ್ದರು. ಅಲ್ಲಿನ ಸೇಲ್ಸ್‌ಮನ್ ಕಾತೀ೯ಕ ಸಿ. ಎಂಬಾತನು ಆಧಾರ್ ಕಾಡ್‌೯ ಪ್ಯಾನ್ ಕಾಡ್‌೯ ಜೋತೆಗೆ ಮನೆ ಬಾಡಿಗೆ ಕರಾರು ಪತ್ರದ ಅವಶ್ಯಕತೆ ಇದೆ ಎಂದು ತಿಳಿಸಿ ರೂ. 500 ಕೊಟ್ರೆ ನಾವೇ ಮನೆ ಬಾಡಿಗೆ ಕರಾರು ಪತ್ರ ಮಾಡಿಸಿಕೊಳ್ಳುತ್ತೇವೆ ಎಂದು ತಿಳಿಸಿ ವಿಳಾಸ ಮತ್ತು ರೂ. 500/- ಪೋನ್ ಪೇ ಮೂಲಕ ಪಡೆದು ನಾಳೆ ಬನ್ನಿ ಮನೆ ಕರಾರು ಪತ್ರ ಮಾಡಿಸಿಕೊಂಡಿರುತ್ತೇನೆ ಅಂತ ಹೇಳಿದ್ದನು. ದಿನಾಂಕ 08/03/2024 ರಂದು ಕಾತೀ೯ಕ ಸಿ ಸೇಲ್ಸ್‌ಮನ್ ಅದೇ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ರಂಜೀತಾ ಎಂಬ ಹುಡುಗಿ ಕಡೆಯಿಂದ Mahindra Kotak Bank ಬೊಮ್ಮಸಂದ್ರ ಬ್ರಾಂಚ್‌ನಲ್ಲಿ ಲೋನ್ ಮಾಡಿಸಿದರು. ಪ್ರೀತಿ ಅವರು ಕೇವಲ VIVO Y200 5G (8GB+128GB) Jungle Green ಮೋಬೈಲ್ ರೂ.18,795 ಕ್ಕೆ EMI ಮೂಲಕ ಖರಿದಿಸಿದ್ದು,
Child and Women Sexual harassment in Cyber Automobiles Pvt. Ltd Bangalore is located in Bommasandra Industrial Area, Bengaluru. It has come to light that women are being sexually harassed. The…
Read moreಹುಚ್ಛೆಬ್ಬಿಸಿದ UI ಯು ಐ ಸಿನಿಮಾ ಅರ್ಥ ಆಗದೆ ತಲೆ ಕೆರೆದುಕೊಳ್ಳುತ್ತಿರುವ ಪ್ರೇಕ್ಷಕರು.
Read more