

ಗೌರವ ಧನ ಗುಳುಂ..! ಕಲಬುರಗಿ ಜಿಲ್ಲಾ ಪಂಚಾಯತ ಮುಖ್ಯ ಕಾವ೯ನಿವಾ೯ಹಕ ಅಧಿಕಾರಿ ಮತ್ತು ಅಫಜಲಪೂರ ತಾಲೂಕಾ ಪಂಚಾಯತ ಕಾಯ೯ನಿವಾ೯ಹಕ ಸೇರಿ ಜಿ.ಪಿ.ಎಸ್ ಅಪ್ಲೋಡರ್‌ಗಳ ಗೌರವಧನ ನುಂಗಿ ನೀರು ಕುಡಿದಿದ್ದಾರೆ.
ಶುದ್ಧ ಕುಡಿಯುವ ನೀರು ಘಟಕ ಬಬಾ೯ದ್..! ಕಲಬುರಗಿ ಜಿಲ್ಲೆಯ ಅಫಜಲಪೂರ ತಾಲೂಕಿನ ಮಲ್ಲಾಬಾದ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿರುವ ಚಿಂಚೋಳಿ ಗ್ರಾದಲ್ಲಿ ಶುದ್ಧ ಕುಡಿಯುವ ನೀರು ಘಟಕ ನಿಮಾ೯ಣವಾಗಿ ಹಲವು ದಶಕಗಳೇ ಕಳೆದು ಹೋದರು ಇನ್ನು ಕುಡಿಯುವ ನೀರು ಘಟಕ ದುರಸ್ತಿ ಆಗುತ್ತಿಲ್ಲ.…
Read more